ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬಾರಿಂಜೆ ನಿವಾಸಿ ಯಾಧವ ಪೂಜಾರಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಡಿಸೆಂಬರ್  3 2002 ರಲ್ಲಿ ವೀರ ಮರಣ ಹೊಂದಿದ ಯಾಧವ ಪೂಜಾರಿ ಅವರ ಸವಿ ನೆನಪಿಗಾಗಿ ಅಮ್ಮುಂಜೆ ಗ್ರಾಮದ ಯುವಕರು ಹುಟ್ಟುಹಾಕಿದ ವೀರ ಯೋಧ ಯಾಧವ ಫ್ರೆಂಡ್ಸ್ ಎಂಬ ನಾಮಾಂಕಿತ ಕಟ್ಟಡಕ್ಕೆ ಬಂಟ್ವಾಳ ತಾಹಸೀಲ್ದಾರ್ ಪುರಂದರ ಹೆಗ್ಡೆ ಭೇಟಿ ನೀಡಿ ಯುವಕರು ಮಾಡುವಂತಹ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

31 vp thasildar beti

ಈ ಸಂದರ್ಭದಲ್ಲಿ ಜನಾರ್ಧನ, ಯಾಧವ ಫ್ರೆಂಡ್ಷ್ ಇದರ ಅಧ್ಯಕ್ಷ ಪ್ರಶಾಂತ್ ಕುಲಾಲ್, ರವೀಂದ್ರ ಸುವರ್ಣ, ಅಬುಬಕ್ಕರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *