ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದಲ್ಲಿ ಗುರುಪೌರ್ಣಮಿಯ ದಿನದಂದು ಹೋಮ, ಪುಷ್ಪಾರ್ಚನೆ ಮಾಡಿ ವ್ಯಾಸಗುರುಗಳ ಜನ್ಮದಿನದ ಸಾಂಕೇತಿಕವಾಗಿ ರಾಮಕೃಷ್ಣರಿಗೆ ವಿಶೇಷ ಪೂಜೆಯನ್ನುಸಲ್ಲಿಸಿದ ಸ್ವಾಮಿ ವಿವೇಕ ಚೈತನ್ಯಾನಂದ ಅವರು. ಈ ಶುಭದಿನದಂದು ರಾಜೇಶ್ವರೀ ಮಹಿಳಾ ಮಂಡಳಿಯವರಿಂದ ಹಾಗೂ ಆಶ್ರಮದ ಮಕ್ಕಳಿಂದ ಭಜನೆ ನಡೆಯಿತು.
9

10

11

1

2

3

4

5

6

7

8

By Suddi9

Leave a Reply

Your email address will not be published. Required fields are marked *