ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮೋಹನ್ ಕೆ. ಶ್ರೀಯಾನ್ ರಾಯಿ ಇವರನ್ನು ಪಾಣೆಮಂಗಳೂರಿನಲ್ಲಿ ಭಾನುವಾರ ನಡೆದ ಗಾಣಿಗರ ಸೇವಾ ಸಂಘದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಬಿ.ರಘು ಸಪಲ್ಯ, ಮಾಧವ ಎಸ್.ಮಾವೆ, ಡಾ.ದಿನೇಶ್ ಬಂಟ್ವಾಳ, ಪ್ರಕಾಶ ಉಳ್ಳಾಲ, ಜನಾರ್ಧನ ಅರ್ಕುಳ, ಯಶೋಧರ ಕರ್ಬೆಟ್ಟು, ಎಂ.ಸುಧೀರ್ ಕುಮಾರ್ ಮತ್ತಿತರರು ಇದ್ದರು.
27btl-sanman

By Suddi9

Leave a Reply

Your email address will not be published. Required fields are marked *