ಬಂಟ್ವಳ ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ರಾಜೀನಾಮೆಗೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ, ಸುರೇಶ ಪೂಜಾರಿ, ನರೇಂದ್ರ ಭಂಡಾರಿ, ಪುಂಚಮೆ ಚಂದ್ರಶೇಖರ ರಾವ್ ಮತ್ತಿತರರು ಇದ್ದರು.

