ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಜ್ಯೋತಿ ಸಂಜೀವಿನಿ ಯೋಜನೆ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಉದ್ಘಾಟಿಸಿದರು.

10btl-sanjivini

ಯೋಜನೆ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ ಶಿರ್ಲಾಲ್, ಸಂಘದ ಪ್ರಧಾನ ಕಾರ್ಯದರ್ಶಿ  ಕೆ.ರಮೇಶ್ ನಾಯಕ್, ಕೋಶಾಧಿಕಾರಿ ಜೆ.ಜನಾರ್ಧನ, ರಾಜ್ಯ ಪರಿಷತ್ ಸದಸ್ಯ ಆರ್.ನಾಗೇಶ್, ಶಿಕ್ಷಕ ಜಯರಾಮ, ಆರೋಗ್ಯಮಿತ್ರ ಉಷಾ ಮತ್ತಿತರರು ಇದ್ದರು.

 

By Suddi9

Leave a Reply

Your email address will not be published. Required fields are marked *