ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಬಿಜೆಪಿ ಸಮಿತಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ನೇತೃತ್ವದಲ್ಲಿ ನಡೆಯಿತು.
1 (2)
ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಗ್ರಾ.ಪಂ. ಅಧ್ಯಕ್ಷ ದನಂಜಯ ಶೆಟ್ಟಿ, ಬಿಜೆಪಿ ಸದಸ್ಯರಾದ ಪೂವಪ್ಪ ಕಡಮಜೆ , ದರಣೇಂದ್ರ ಜೈನ್ ಮತ್ತು ವಿಶ್ವನಾಥ ನಾಯ್ಕ, ಪವನ್ ಕುಮಾರ್ ಶೆಟ್ಟಿ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *