ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ‘ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟಿನ ವತಿಯಿಂದ ರಂಗಭೂಮಿ ಕ್ರಿಯೇಶನ್ಸ್ ಅರ್ಪಿಸುವ ‘ರಂಗಿನ ಮನೆ’ ಟೆಲಿಫಿಲ್ಮ್ ಚಿತ್ರೀಕರಣಕ್ಕೆ ಇದೇ 5ರಂದು ಪಾಣೆಮಂಗಳೂರು ಸಮೀಪದ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿರ್ಮಾಪಕ ಎಂ.ಮೋಹನದಾಸ ಕೊಟ್ಟಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
