ಬಂಟ್ವಾಳ ತಾಲ್ಲೂಕಿನ ರಾಯಿ ಪಂಚಾಯಿತಿನಿಂದ ಪ್ರತ್ಯೇಕಗೊಂಡು ಹೊಸ ಪಂಚಾಯಿತಿಯಾಗಿ ರೂಪುಗೊಂಡ ಅರಳ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ತುಂಗಮ್ಮ ಮತ್ತು ಉಪಾಧ್ಯಕ್ಷರಾಗಿ ಜಗದೀಶ ಆಳ್ವ ಅಗ್ಗೊಂಡೆ ಇವರು ಮಂಗಳವಾರ ಅವಿರೋಧ ಆಯ್ಕೆಗೊಂಡರು.
30btl-Thungamma-Jagadeesha Alva

By Suddi9

Leave a Reply

Your email address will not be published. Required fields are marked *