ಬಂಟ್ವಾಳ :ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಸಜೀಪ ಮೂಡ, ಸಜೀಪ ಪಡು, ಸಜೀಪ ಮುನ್ನೂರು, ಮತ್ತು ಸಜೀಪ ನಡು ಗ್ರಾಮಸ್ಧರು ಸೇರಿ ಶ್ರೀ ಗುರು ಮಾಚಿದೇವ ಸಮುದಾಯ ಭವನ ಕಂದೂರು ಸಭಾಂಗಣದಲ್ಲಿ ನಡೆಯಿತ್ತು…ಯೋಗ ಮತ್ತು ಅದ್ಯಾತ್ಮಿಕ ಶಿಕ್ಷಕರು ಮತ್ತು ಯೋಗ ಸಂಜೀವಿನಿ ಬಿ.ಸಿರೋಡ್ ಸಂಜಯ್ ಸಿ.ವಿ ಇವರು ಯೋಗವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು…
ದಿಕ್ಸೂಚಿ ಭಾಷಣ ಶ್ರೀ ಕೃಷ್ಣ ಉಪಾಧ್ಯಾಯ ಸಂಚಲಕಾರು ಸಂಸ್ಕಾರ ಭಾರತಿ ಸುಳ್ಯ ಇವರು ನೇರೆವೇರಿಸಿದರು.. ವೇದಿಕೆಯಲ್ಲಿ ವಸಂತ್ ಶೆಟ್ಟಿ,ಸೀತಾರಾಮ,ಹರೀಶ್ ಕಾರಾಜೆ,ಸುಮತಿ ಖಂಡಿಗಾ,ಗೀರಿಜಾ,ಉದಯ್ ಕುಮಾರ್,ಕಾಂಚಿಲ,ನವೀನ್ ಅಂಚನ್,ರಕ್ಷನ್,ಹೇಮಂತ್ ಕುಮಾರ್ ದೇರಾಜೆ,ಪಾಲಾಕ್ಷ ಸಜೀಪ ಸುರೇಶ್ ಪೂಜಾರಿ,ಪ್ರವೀಣ್ ಗಟ್ಟಿ ಮಾರ್ನಬೈಲ್,ಶರತ್ ಕುಮಾರ್,ಕುಶಾಲಾಕ್ಷ,ಸಂಕೇಶ್,ಜಯಲಕ್ಷ್ಮೀ, ವನಜ, ಗೀತಾ ಇವರುಗಳು ಉಪಸ್ಧಿತಿಯಲ್ಲಿದ್ದರು.

