ಬಂಟ್ವಾಳ: ಶ್ರೀ ಸಾಯಿ ಕೋಚಿಂಗ್ ಸೆಂಟರ್ ಬಿ.ಸಿ.ರೋಡ್ ಇದರ ಉದ್ಘಾಟನೆಯನ್ನು ಭೂ ಅಭಿವೃದ್ಧಿ ಬ್ಯಾಂಕ್‍ನ ಅಧ್ಯಕ್ಷ ಸುದರ್ಶನ್ ಜೈನ್ ಮಾಡಿದರು.

IMG_5141

ಈ ಸಂದರ್ಭ ಪುರಸಭಾ ಸದಸ್ಯ ಸದಾಶಿವ ಬಂಗೇರ, ಜಯ ಕೋಟ್ಯಾನ್, ರಾಜೇಶ್ ಅಮೀನ್, ಕೋಚಿಂಗ್ ಸೆಂಟರ್‍ನ ನಿರ್ದೇಶಕರಾದ ಐತಪ್ಪ ಪೂಜಾರಿ, ಟ್ರಸ್ಟಿ ಆರತಿ ಅಮೀನ್, ಕೋಚಿಂಗ್ ಸೆಂಟರ್‍ನ ಶಿಕ್ಷಕಿಯಾದ ಸುರೇಖ, ಸೌಮ್ಯ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *