ಬಂಟ್ವಾಳ : ಸಜಿಪಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದೇವರಿಗೆ ದೃಢಕಲಶಾಭಿಷೇಕ ಹಾಗೂ ವಿಶೇಷ ಪೂಜೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ ಅದ್ರುಕ್ಕು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವರಾಮ ಮಯ್ಯ , ಗೌರವಾಧ್ಯಕ್ಷ ಎಂ.ಎಸ್.ಕೃಷ್ಣ ಭಟ್ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಕೊಟ್ಟಾರಿ , ಎನ್.ಶಶಿರಾಜ ರಾವ್ , ಸುಬ್ರಹ್ಮಣ್ಯ ಭಟ್ , ಅಚ್ಯುತ ಬ್ರಾಸಿತ್ತಾಯ ಅದ್ರುಕ್ಕು , ಕೆ.ರವೀಂದ್ರ ಕಂಬಳಿ, ನ್ಯಾಯವಾದಿ ದಿನೇಶ್ ಭಂಡಾರಿ , ನವೀನ್ ಸುವರ್ಣ, ಕೆ.ಹರೀಶ್ ಗಟ್ಟಿ , ಎಂ.ಭಾಸ್ಕರ್ ಬ್ರಾಸಿತ್ತಾಯ , ಕೆ.ವಿಶ್ವನಾಥ ಆಳ್ವ, ಸುಬ್ರಾಯ ಕಾರಂತ್, ಸದಸ್ಯರಾದ ಎನ್.ಕೆ.ಶಿವ , ಗಣೇಶ್ ಶೆಟ್ಟಿ ಪರಾರಿಗುತ್ತು , ಹರಿಪ್ರಸಾದ್ ಭಂಡಾರಿ, ಚಿತ್ರಾ ಎಸ್. ರೈ, ದೇವಪ್ಪ ಮಡಿವಾಳ, ಶ್ರೀನಿವಾಸ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
