ಬಂಟ್ವಾಳ : ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 2ಕೋಟಿ 64ಲಕ್ಷ ವೆಚ್ಚ ಬಡಕಬೈಲು-ಕಲಾಯಿ ರಸ್ತೆ ಅಭಿವೃದ್ಧಿಗೆ ಅರಣ್ಯ, ಪರಿಸರ, ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.
KAR_7695
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಪ್ರಧಾನ ಕಾರ್ಯದರ್ಶಿ ಮಧುಸೂದನ್ ಶೆಣೈ , ಮಂಗಳೂರು ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಾನಂದ ಪೂಜಾರಿ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಭಂಡಾರಿ , ಭೂನ್ಯಾಯ ಮಂಡಳಿ ಸದಸ್ಯ ಮಹಮ್ಮದ್ ಶರೀಫ್ , ಅಬ್ದುಲ್ ಹಕೀಂ ತಳಿಪಾಡಿ , ಕೆ.ಎಸ್.ಮಹಮ್ಮದ್, ಜಿ.ಅಬ್ದುಲ್ ಖಾದರ್ , ಫ್ರಾನ್ಸಿಸ್ ಕುಟಿನೋ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *