ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಏಲಬೆ-ಪಂಜುರ್ಲಿಗುಡ್ಡೆ ರಸ್ತೆ ಎ.ಎಮ್.ಆರ್ ಪ್ರಾಯೋಜಿತ ರೂ.2.5ಲಕ್ಷ ವೆಚ್ಚದ ವೆಚ್ಚದ ಕಾಂಕ್ರೀಟಿಕರಣದ ರಸ್ತೆ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
KAR_5033
ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ತಾ.ಪಂ.ಸದಸ್ಯ ಆನಂದ ಶಂಭೂರು , ಎ.ಎಮ್.ಆರ್ ನ ಪ್ರೇಮ್‍ನಾಥ್ ಟಿ., ಸಂಕಪ್ಪ ಶೆಟ್ಟಿ , ಸದಸ್ಯರಾದ ಭರತ್ ರಾಜ್ , ದಿವಾಕರ ಏಲಬೆ , ಬೇಬಿಸಂಜೀವ , ಗೋವಿಂದ ಏಲಬೆ , ರ ವೀಂದ್ರ ಸಪಲ್ಯ , ಕೃಷ್ಣಪ್ಪ ನಾಟಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *