ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಬಳಿ ಪಾಳು ಬಿದ್ದ ತೆರೆದ ಬಾವಿ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಚಿತ್ರ ಪ್ರಕಟಗೊಂಡ ಪರಿಣಾಮ ಸ್ಥಳೀಯ ಗ್ರಾಮ ಪಂಚಾಯಿತಿ ಸೂಚನೆಯಂತೆ ತಡೆಬೇಲಿ ಮತ್ತು ನೈಲಾನ್ ಹಗ್ಗ ಬಲೆ ಅಳವಡಿಸಲಾಗಿದೆ.

SUDDI9 MEDIA NETWORK