ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೇಪುಲಡ್ಕ ಶ್ರೀ ರಕ್ತೇಶ್ವರೀ ಪಂಜುರ್ಲಿ  ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ಜರಗಲಿದೆ.

raktheswari nema

ಬೆಳಗ್ಗೆ 9ಗಂಟೆಗೆ ವಿಶೇಷ  ಹೂವಿನ ಪೂಜೆ ಮತ್ತು ಸೀಯಾಳ ಅಭಿಷೇಕ ಮತ್ತು ರಾತ್ರಿ ನೇಮೋತ್ಸವ ನಡೆಯಲಿದೆ ಎಂದು ಶ್ರೀ ರಕ್ತೇಶ್ವರೀ ಸಮಿತಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *