ಬಿ ಸಿ ರೋಡ್: ಕಾರ್ಪೋರೇಷನ್ ಬ್ಯಾಂಕ್ ಶಾಖೆಗೆ  ಬೆಂಕಿ  ಬಿದ್ದ ಘಟನೆ  ಮಾ.20ರಂದು  ತಡ ರಾತ್ರಿ ಸಂಭವಿಸಿದೆ. ಎಂದಿನಂತೆ ಬ್ಯಾಂಕ್  ಅಧಿಕಾರಿಗಳು  ಬೆ ಳಗ್ಗೆ  ಬ್ಯಾಕ್ಗೆ   ಬರುವಾಗ  ಘಟನೆ ಬೆಳಕಿಗೆ ಬಂದಿದೆ. ವಿದ್ಯುತ್  ಶಾರ್ಕ್ ತಗಳಿ ಬೆಂಕಿ ಸಂಭವಿಸಿರಬಹುದೆಂದು ನಂಬಲಾಗಿದೆ.

5 (1)

1 (4)

2 (3)

3 (4)

4 (5)

ಘಟನೆಯು ತಡ ರಾತ್ರಿ  ನಡೆದಿರಬಹುದೆಂದು ಜನರಾಡಿಕೊಳ್ಳುತ್ತಿದ್ದರು.  ಕೂಡಲೇ ಅಗ್ನಿಶಾಮಕಧಳದವರಿಗೆ ಮಾಹಿತನೀಡಿದರು .  ಅಗ್ನಿ ಶಾಮಕಧಳದವರು ಬೆಂಕಿ ನಂದಿಸಿದ್ದಾರೆ. ಕಾರ್ಪೋರೇಷನ್ ಬ್ಯಾಂಕ್ ನ ಹಿರಿಯ ಅಧಿಕಾರಿಗಳು  ಸ್ಥಳಕ್ಕೆ ಬಂದು ಪರಿಸೀಲಿಸಿದ್ದಾರೆ. 1ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ನಷ್ಟವಾಗಿದೆ.

By suddi9

Leave a Reply

Your email address will not be published. Required fields are marked *