ಬಂಟ್ವಾಳ : ಅರಣ್ಯ ಇಲಾಖೆಯ ಶಂಭೂರು ಸಸ್ಯ ಪಾಲನಾ ಕ್ಷೇತ್ರಕ್ಕೆ ಅರಣ್ಯ ,ಪರಿಸರ ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ರಾವ್ , ಅರಣ್ಯ ರಕ್ಷಕರಾದ ವಿನಯ್ ಕುಮಾರ್, ನವೀನ್ ಕುಮಾರ್ , ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಕೆ.ಡಿ.ಪಿ ಉಮೇಶ್ ಬೋಳಂತೂರು , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಪ್ರಮುಖರಾದ ಅಲ್ಫೋನ್ಸ್ ಮೆನೆಜಸ್ , ಅಲ್ಬಟರ್್ ಮೆನೆಜಸ್ ,ಆನಂದ ಸಾಲಿಯಾನ್ , ಕೃಷ್ಣಪ್ಪ ನಾಟಿ, ವಿಶ್ವನಾಥ ಕೊಡಂಗೆ , ಸಚಿವರ ಆಪ್ತ ಸಹಾಯಕ ಚಂದ್ರಶೇಖರ ಪಾತೂರ್, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು .

KAR_5001

By suddi9

Leave a Reply

Your email address will not be published. Required fields are marked *