ಸುದ್ದಿ9 ಕೈಕಂಬ: ರಾಷ್ಟ್ರೀಯ ಸ್ವಯಂಸೇವಕ ಸಂಘ ಗ್ರಾಮ ವಿಕಾಸ ಜಿಲ್ಲಾ ಸಮಿತಿ ಪುತ್ತೂರು ಜಿಲ್ಲಾ ಸಮಿತಿಯ ಮಾಚರ್್ ತಿಂಗಳ ಕಾರ್ಯಕ್ರಮವು ಕೊಡ್ಮಾಣ್ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.15ರಂದು ಭಾನುವಾರ ನಡೆಯಲಿದೆ.

images 1 ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ತನಕ ಬೈಠಕ್ ನಡೆಯಲಿದ್ದು ಈ ಮೂಲಕ ಯುವಕರನ್ನು ಗ್ರಾಮ ವಿಕಾಸ ಎಂಬ ವಿಷಯದಲ್ಲಿ ಸೇರಿಸುವುದು ಇದರ ಉದ್ದೇಶ ಎಂದು ಜಿಲ್ಲಾ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *