ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಬಾಳಿಕೆ ರಸ್ತೆ ಶಿಲಾನ್ಯಾಸವನ್ನು ಅರಣ್ಯ ,ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.

KAR_4192

ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ , ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ , ಬಡಗಬೆಳ್ಳೂರು ಗ್ರಾ. ಪಂ.ಅಧ್ಯಕ್ಷೆ ವೇದಾವತಿ , ಇಂಜಿನಿಯರ್ ಕೃಷ್ಣ , ಸದಸ್ಯರಾದ ಯೋಗೀಶ್ , ಜಾನ್ ಕುಟಿನ್ಹ , ಪ್ರಮುಖರಾದ ವಸಂತ್ ಅಂಚನ್ , ಕಿಶೋರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *