ಬಂಟ್ವಾಳ : ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಲೋಕ ಅದಾಲತ್ ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಸಿವಿಲ್ ಹಾಗೂ ಕ್ರಿಮಿನಲ್ ವ್ಯಾಜ್ಯಗಳು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಯಿತು . ರಾಜಿ ಸಂಧಾನಕಾರರಾಗಿ ಗೌ/ಹಿರಿಯ ಸಿವಿಲ್ ನ್ಯಾಯಾ ಧೀ ಶ ರಾದ ಚಂದ್ರಶೇಖರ ಯು ಹಾಗೂ ನ್ಯಾಯವಾದಿ ಸತೀಶ್ ಬಿ. ಪಾಲ್ಗೊಂಡರು.
KAR_3928

By Suddi9

Leave a Reply

Your email address will not be published. Required fields are marked *