ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥ ಬೀದಿಯಲ್ಲಿ ಜರಗಿದ ಕೃಷ್ಣ ಅಸ್ರಣ್ಣ “ಸಂಸ್ಮರಣ” ಕಾರ್ಯಕ್ರಮದಲ್ಲಿ ಮುದ್ದಣ ಕವಿಯ ಹಳೆಗನ್ನಡ ಯಕ್ಷಗಾನ ಕಾವ್ಯ ಹಾಗೂ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರ ಕನ್ನಡ ಅರ್ಥವಿವರಣೆ ಇರುವ ನದಳಿಕೆ ಮುದ್ದಣ ಪ್ರಕಾಶದಿಂಧ ಪ್ರಕಟಿತ “ಕಮಾರ ವಿಜಯ ಪ್ರಸಂಗ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಝೇಂಕಾರ ಬಳಗ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರುಗಿತು .ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ನಂದಳಿಕೆ ಬಾಲಚಂದ್ರ ರಾವ್, ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ, ವಾಸುದೇವ ಅಸ್ರಣ್ಣ, ವಾಸುದೇವ ಶೇಣೈ ಮತ್ತಿತರರು ಉಪಸ್ಥಿತರಿದ್ಧರು..

24vm Kumara vijaya

By suddi9

Leave a Reply

Your email address will not be published. Required fields are marked *