ಹಂದಿ ಜ್ವರ ಗಾಬರಿ ಬೇಡ: ಆದರೆ ಮಿಥ್ಯೆಗಳನ್ನು ನಂಬದಿರಿ
ಹಂದಿ ಜ್ವರ ಕಾಣಿಸಿಕೊಂಡ ಕೂಡಲೇ ಗಾಬರಿಯಾಗುವ ಅವಶ್ಯಕತೆ ಇಲ್ಲ. ಇತರ ವೈರಾಣು ರೋಗಗಳಂತೆಯೇ ಇದನ್ನೂ ಸಹ ಗುಣಪಡಿಸ ಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕಷ್ಟೆ. ಸಾಮಾನ್ಯವಾಗಿ ಹಂದಿ ಜ್ವರ ಕಾಣಿಸಿಕೊಂಡಾಗ ಈ ಕೆಲವು ಸೂಚನೆಗಳು ಇರುತ್ತವೆ. ಜ್ವರ, ನೆಗಡಿ, ಗಂಟಲು ಕಿರಿಕಿರಿ ಮತ್ತು ನೆಗಡಿ, ಗಂಟಲು ಕಿರಿಕಿರಿ ಮತ್ತು ನೆಗಡಿ, ಗಂಟಲು ಕಿರಿಕಿರಿ ಮತ್ತು ಉಸಿರುಗಟ್ಟುವ ಸೂಚನೆಗಳು ಕಾಣಿಸಿಕೊಳ್ಳತ್ತವೆ. 101 ಡಿಗ್ರಿಗಿಂತಲೂ ಹೆಚ್ಚು ಜ್ವರ ಇರುತ್ತದೆ. ಉಸಿರಾಟದ ತೊಂದರೆ ತೀವ್ರವಾಗಿರುತ್ತದೆ. ಉಸಿರಾಡು ವಾಗ ಎದೆಯಲ್ಲಿ ನೋವುಂಟಾಗು ತ್ತದೆ. ಬಳಲಿದಂತೆ ಭಾಸವಾಗಿ ಆಯಾಸವಾಗುತ್ತದೆ. ಎಂದಿನಂತೆ ಹಸಿವಾಗುವುದಿಲ್ಲ. ಆಹಾರ ಸೇವಿಸಿದ ನಂತರ ವಾಂತಿ ಬರುವಂತಾಗುತ್ತದೆ. ಸೋಂಕು ತಗುಲಿರುವ ವ್ಯಕ್ತಿಗಳಿಂದ ದೂರ ಇರುವ ಮೂಲಕ ಸೋಂಕು ಉಂಟಾಗುವುದನ್ನು ತಪ್ಪಿಸ ಬಹುದು. ಉಸಿರಾಟದ ತೊಂದರೆ ಇರುವವರು, ಅಸ್ತಮಾ ಮುಂತಾದ ರೋಗ ಇರುವವರು, ಕ್ಯಾನ್ಸರ್ ಮತ್ತು ಮೂತ್ರಪಿಂಡ ಸಮಸ್ಯೆ ಇರುವವರು, ಗರ್ಭಿಣಿಯರು, ಐವತ್ತು ವರ್ಷದ ಮೇಲ್ಪಟ್ಟವರು ಸುಲಭವಾಗಿ ರೋಗಕ್ಕೆ ತುತ್ತಾಗುವ ಸಂಭವ ಇರುತ್ತದೆ.
ಪ್ರಸಕ್ತ ವರ್ಷದಲ್ಲಿ ಹಂದಿಜ್ವರ ರೋಗದಿಂದ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಫೆಬ್ರವರಿ 12ರ ನಂತರವೇ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ರೋಗ ನಿವಾರಣೆಯ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿದೆ. ಆದರೂ ಜನಸಾಮಾನ್ಯರು ಸ್ವತಃ ಈ ರೋಗದ ವಿರುದ್ಧ ಎಚ್ಚರಿಕೆ ವಹಿಸಿ ತಪ್ಪಿಸಲು ಸಾಧ್ಯವಿದೆ.
ಹೆಚ್1ಎನ್1 ರೋಗ ಹರಡಲು ಹಲವಾರು ಕಾರಣಗಳಿವೆ. ಆದರೆ ಹಲವು ಮಿಥ್ಯೆಗಳನ್ನೂ ಸೃಷ್ಸಿಸಲಾಗಿದೆ. ಈ ಮಿಥ್ಯೆಗಳನ್ನು ನಂಬಬಾರದು. ಮೊದಲನೆಯದಾಗಿ, ಹಂದಿಜ್ವರ ರೋಗಕ್ಕೆ ಹಂದಿಯ ಮಾಂಸ ಸೇವನೆಯೇ ಕಾರಣ ಎನ್ನುವುದು ಸತ್ಯವಲ್ಲ. ರೋಗ ತಗುಲಿರುವ ಜನರು ಕೆಮ್ಮುವುದರಿಂದ ಅಥವಾ ಸೀನುವುದರಿಂದ ಈ ರೋಗದ ವೈರಾಣುಗಳು ಹರಡುತ್ತವೆ. ಏಳು ದಿನಗಳವರೆಗೆ ಈ ರೋಗಾಣುಗಳು ಸಕ್ರಿಯವಾಗಿರುತ್ತವೆ. ಎರಡನೆ ಯದಾಗಿ, ರೋಗ ತರುವ ವೈರಾಣುಗಳು ಅಂತ್ಯವಾಗಿಲ್ಲ. ಕಳೆದ ವರ್ಷ 1000 ಜನಕ್ಕೆ ತಗುಲಿರುವ ವೈರಾಣುಗಳೇ ಈಗಲೂ ಸಕ್ರಿಯವಾಗಿವೆ. ಮೂರನೆಯದಾಗಿ, ಹಂದಿ ಜ್ವರಕ್ಕೆ ಮದ್ದು ಇಲ್ಲ ಎನ್ನುವುದು ಸುಳ್ಳು. ವೈರಾಣು ಸೋಂಕಿದ 48 ಗಂಟೆಗಳೊಳಗಾಗಿ ಚಿಕಿತ್ಸೆ ಪಡೆದರೆ ರೋಗವನ್ನು ನಿಯಂತ್ರಿಸಲು ಸಾಧ್ಯ. ಒಸೆಲ್ಟ್ರಾಮಿವಿರ್ ಎಂಬ ಔಷಧ ಪರಿಣಾಮಕಾರಿಯಾಗಿರುತ್ತದೆ.
ನಾಲ್ಕನೆಯದಾಗಿ, ಭಾರತದಲ್ಲಿ ಹಂದಿ ಜ್ವರ ನಿಯಂತ್ರಣಕ್ಕೆ ಅಗತ್ಯವಾದ ಔಷಧಗಳು ಇಲ್ಲ ಅಥವಾ ಸಾಕಷ್ಟು ಔಷಧಗಳು ಇಲ್ಲ ಅಥವಾ ಸಾಕಷ್ಟು ಔಷಧಗಳು ಇಲ್ಲ ಅಥವಾ ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎನ್ನುವುದು ಮಿಥ್ಯೆ. ಸೋಂಕು ತಗುಲಿರುವ ಜನರ ಪೈಕಿ ಶೇ 1ರಷ್ಟು ಜನರಿಗೆ ಮಾತ್ರ ಪೈಕಿ ಶೇ 1ರಷ್ಟು ಜನರಿಗೆ ಮಾತ್ರ ಔಷಧಿ ಬೇಕಾಗುತ್ತದೆ. ಭಾರತದಲ್ಲಿ ಔಷಧಿ ಬೇಕಾಗುತ್ತದೆ ಭಾರತದಲ್ಲಿ 60,000 ಜನರಿಗೆ ಬೇಕಾಗುವಷ್ಟು 60,000 ಜನರಿಗೆ ಬೇಕಾಗುವಷ್ಟು ದಾಸ್ತಾನು ಲಭ್ಯವಿದೆ.
ಐದನೆಯದಾಗಿ, ಹಂದಿ ಜ್ವರ ಒಮ್ಮೆ ತಗುಲಿದರೆ ಮತ್ತೊಮ್ಮೆ ಬರುವುದಿಲ್ಲ ಎನ್ನುವುದು ಸುಳ್ಳು. ಸೋಂಕು ತಗುಲಿರುವವರೊಡನೆ ಸಂಪರ್ಕ ಹೊಂದಿದ್ದರೆ ರೋಗ ಮತ್ತೊಮ್ಮೆ ಕಾಡುವ ಅಪಾಯ ಇದ್ದೇ ಇರುತ್ತದೆ . ಹಾಗಾಗಿ ರೋಗಕ್ಕೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರೆಲ್ಲರೂ ರೋಗ ನಿರೋಧಕ ಚುಚ್ಚುಮದ್ದು ತೆಗೆದುಕೊಳ್ಳುವುದು ಅನಿವಾರ್ಯ.