ಹೊಸದಿಲ್ಲಿ;ಮಾ.16ಉತ್ತರ ಪ್ರದೇಶದ ಕೆಲವು ಪ್ರಮೂಖ ಕ್ಷೇತ್ರಗಳಲ್ಲಿ ಒಳಜಗಳ ಕಿತ್ತಾಟಗಳ ನಂತರ ಬಿಜೆಪಿ ಶನಿವಾರ ಮತ್ತೋಂದು ಸುತ್ತಿನ ಅಭ್ಯಥರ್ಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಷ್ಠಿತ ವಾರಣಾಸಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪರ್ದಿಸಲಿದ್ದಾರೆ .

ವಾರಣಾಸಿಯಿಂದ ಮುರಳಿ ಮನೋಹರಜೋಷಿ ರ್ವಗಾವನೆಗೊಂಡು ಕಾನ್ಪುರದಲ್ಲಿ ಸ್ಪರ್ದಿಸಲಿದ್ದಾರೆ. ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಲಕ್ನೋ ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ . ಈಕ್ಷೇತ್ರದ ಹಾಲಿ ಸಂಸದ ಕಮಲ್ರಾಜ್ ಮಿಶ್ರ ಈಗ ದಿಯೋರಿಯದಿಂದ ಸ್ಪರ್ದಿಸಲಿದ್ದಾರೆ . ಎಂದು ತಿಳಿದುಬಂದಿದೆ.
