ಸುದ್ದಿ9 ಬಂಟ್ವಾಳ: ಮಣಿನಾಲ್ಕೂರು ಸರಕಾರಿ ಪ್ರೌಡ ಶಾಲೆ ವಿದ್ಯಾರ್ಥಿನಿಯರಿಗೆ ಆರ್.ಎಮ್.ಎಸ್. ವತಿಯಿಂದ ನಡೆಸಲಾದ ಕರಾಟೆ ತರಭೇತಿಯಲ್ಲಿ ಸುಮಾರು 130 ವಿದ್ಯಾರ್ಥಿಗಳು ಪಾಲ್ಗೊಂಡು ತರಭೇತಿ ಪಡೆದರು. ಕರಾಟೆ ಶಿಕ್ಷಕ ಅಶೋಕ್ ಆಚಾರ್ಯ ಬಂಟ್ವಾಳ ಅವರು ತರಭೇತಿ ನೀಡಿದರು.

SUDDI9 MEDIA NETWORK