ಸುದ್ದಿ9 ಬಂಟ್ವಾಳ: ಕಡಿಹೈ ಮಾರ್ಷಲ್ ಆಟ್ರ್ಸ ಮತ್ತು ಎಬಿವಿಪಿ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಸೈಂಟ್ ಜಾನ್ಸ್ ಇಂಗ್ಲೀಷ್ ಸ್ಕೂಲ್ ಅಲ್ಲಿಪಾದೆ ಇಲ್ಲಿನ ವಿದ್ಯಾರ್ಥಿಗಳಾದ ವಿಲ್ಸನ್ ಪಿಂಟೋ ಪ್ರಥಮ, ಜೊಸ್ವನ್ ತಾವ್ರೋ ದ್ವಿತೀಯ, ಪ್ರತ್ವೀಕ್ ಆಚಾರ್ಯ ತೃತೀಯ, ಸ್ಥಾನವವನ್ನು ಕುಮಿಟೆ ವಿಭಾಗದಲ್ಲಿ ಪಡೆದಿರುತ್ತಾರೆ. ಇವರು ಆರ್,ವಿ. ಟೈಗರ್, ಮಾರ್ಶಲ್ ಆಟ್ರ್ಸನ ಆಶೋಕ್ ಆಚಾರ್ಯ ಬಂಟ್ವಾಳ ಇವರಿಂದ ಪಡೆದಿರುತ್ತಾರೆ.

