ಸುದ್ದಿ9 ಬಂಟ್ವಾಳ : ಬ್ರಹ್ಮಶ್ರೀ ನಾರಯಣಗುರು ಸೇವಾ ಸಮಿತಿ ಸುಭಾಶ್ ನಗರ ಸಜಿಪ ಮೂಡ ಇದರ ನೂತನ ಗುರುಮಂದಿರದ ಶಿಲಾನ್ಯಾಸವನ್ನು ಶಿವಗಿರಿ ಮಠ ಕೇರಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿನೆರವೇರಿಸಿದರು . ಸಜಿಪ ಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ , ಗಿರೀಶ್ ಕುಮಾರ್ ಪೆರ್ವ ,ಇಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ , ಸುಂದರ ಬಂಗೇರ , ರಮೇಶ್ ಅನ್ನಪಾಡಿ , ರುಕ್ಮಯ ಪೂಜಾರಿ , ತಾ.ಪಂ.ಸದಸ್ಯೆ ಪುಷ್ಪಾವತಿ , ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

