ಕೈಕಂಬ:  ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಪ್ರಕ್ರಿಯೆ ಚುನಾವಣೆ ಇದರ ಫಲಿತಾಂಶ ಪ್ರಕಟವಾಗಿದ್ದು  ಪೊಳಲಿ ಸಹಕಾರಿ ಬ್ಯಾಂಕ್‍ನಲ್ಲಿ  ಸ್ಪರ್ಧಿಸಿದ  ಬಿಜೆಪಿ ಬೆಂಬಲಿತ   ಅಭ್ಯರ್ಥಿಗಳು  ಸಂಪತ್ ಕುಮಾರ್ ಅಮ್ಮುಂಜೆ, ವೆಂಕಟೇಶ್ ನಾವಡ, ದೇವದಾಸ್ ಹೆಗ್ಡೆ, ಗೋಪಾಲ್ ಅಂಚನ್, ಯಶವಂತ ಪೊಳಲಿ, ಅಬುಬಕ್ಕರ್ ಅಮ್ಮುಂಜೆ, ಕರುಣಾಕರ ಆಳ್ವ, ನಿರಂಜನಿ ಸಿ. ಶೆಟ್ಟಿ , ಜಯಂತಿ ಬೆಂಜನಪದವು , ಲಿಂಗಪ್ಪ ಮುಖಾರಿ  ಸ್ಪರ್ಧಿಗಳು  ಜಯಭೇರಿ ಗಳಿಸಿದ್ದಾರೆ.
ಪೊಳಲಿಯ ಹತ್ತು ಸ್ಥಾನಗಳ ಪೈಕಿ ಎಲ್ಲಾ ಹತ್ತು ಸ್ಥಾನಗಳು ಬಿಜೆಪಿ ಪಾಲಾಗಿದೆ.

2

By Suddi9

Leave a Reply

Your email address will not be published. Required fields are marked *