ಬಂಟ್ವಾಳ:ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಮಹಿಳಾ ಸ್ವರಕ್ಷಾ ತಂತ್ರ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು. ಕರಾಟೆ ಪಟು ಕಾರ್ತಿಕ್ ಎಸ್.ಕಟೀಲ್, ಉಪನ್ಯಾಸಕಿ ಶಶಿಕಲಾ, ಶೋಭಲತಾ, ಪ್ರಾಂಶುಪಾಲ ಸೈಯ್ಯದ್ಗೌಸ್ ಮತ್ತಿತರರು ಇದ್ದರು.
–
