ನವದೆಹಲಿ: ಡರ್ಟಿ ಪಿಕ್ಚರ್‍ನಲ್ಲಿ ತನ್ನ ದೇಹಭಾಗವನ್ನು ಪ್ರದರ್ಶಿಸಿ ಪಡ್ಡೆಗಳ ಹೃದಯಕ್ಕೆ ಕಚಗುಳಿ ಇಟ್ಟಿದ್ದ ರಸಬಾಳೆಯಂಥಾ ಚೆಲುವೆ ವಿದ್ಯಾ ಬಾಲನ್ ತನ್ನ ಮೇಲೆ ನೂಲಿನಷ್ಟೂ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಪೋಸ್ ನೀಡಿ ತನ್ನ ದೇಹ ಸಿರಿಯನ್ನು ಪ್ರದರ್ಶಿಸಿದ್ದಾಳೆ.

balan1

INDIA-ENTERTAINMENT-BOLLYWOOD

balan3

balan4

balan5

balan6

balan7
ಹೌದು. ಬಾಲಿವುಡ್‍ನ ಪ್ರಖ್ಯಾತ ಫೊಟೋಗ್ರಾಫರ್ ದಾಬೂ ರತ್ನ ಅವರ 2015 ರ ಕ್ಯಾಲೆಂಡರ್ ಪೋಸ್ ನೀಡಿರುವ ವಿದ್ಯಾಬಾಲನ್ ಪರಿ ಬಾಲಿವುಡ್ ಅನ್ನೇ ಬೆಚ್ಚಿಬೀಳಿಸಿದೆ. ಈ ಕ್ಯಾಲೆಂಡರ್ ಗಾಗಿ ಸ್ವಲ್ಪವೂ ಸಂಕೋಚವಿಲ್ಲದೇ ಎಲ್ಲಾ ಬಟ್ಟೆಯನ್ನು ಕಳಚಿ ಇಡೀ ಬಾಲಿವುಡ್‍ಗೆ ಬಾಲಿವುಡ್ಡೇ ಗಡಗಡ ನಡುಗುವಂತೆ ಮಾಡಿದ್ದಾಳೆ. ವಿಶೇಷವೆಂದರೆ ಈ ದಾಬೂ ಫೋಟೊ ಶೂಟ್ ನಲ್ಲಿ ಒಟ್ಟು 24 ಮಂದಿ ಬಗೆಬಗೆಯ ಪೋಸ್ ನೀಡಿದ್ದು ಅವರಿಗಿಂತ ಭಿನ್ನವಾಗಿ ಫೋಟೊ  ಕ್ಲಿಕ್ ಮಾಡಲು ಸೂಚಿಸಿದ ವಿದ್ಯಾ ಬಾಲನ್ ತನ್ನ ಬೆತ್ತಲೆ ಫೋಟೊ ತೆಗೆಯುವಂತೆ ಫೊಟೊಟೋಗ್ರಾಫರ್ ಗೆ ಚಾಲೆಂಜ್ ಮಾಡಿದ್ದಳಂತೆ.! ಇದನ್ನೇ ಸವಾಲಾಗಿ ತೆಗೆದುಕೊಂಡ ದಾಬೂ ಅವರು ವಿದ್ಯಾಬಾಲನ್ ಅವರ ಬೆತ್ತಲೆ ಫೋಟೋ ತೆಗೆಯಲು ಯಶಸ್ವಿಯಾಗಿದ್ದಾರೆ.
ಈಗಾಗಲೇ ಪಡ್ಡೆ ಹೈಕ್ಳು ಬಾಲನ್ ಬೆತ್ತಲೆ ಫೋಟೋಗಾಗಿ ಇಂಟೆರ್ನೆಟ್ ಜಾಲಾಡುತ್ತಿದ್ದಾರಂತೆ..

By suddi9

Leave a Reply

Your email address will not be published. Required fields are marked *