ಮೂಡುಬಿದರೆ: ಶಿತರ್ಾಡಿಯ ಮೌಂಟ್ ಕಾರ್ಮಲ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಬುಧವಾರ ನಡೆಯಿತು.
ಲೊರೆಟ್ಟೋ ಮಾತಾ ಚರ್ಚ್ ಧರ್ಮಗುರು ರೆ.ಫಾ. ಎಲಿಯಸ್ ಡಿ’ಸೋಜಾ ವಿಶೇಷ ಪೂಜೆ ನಡೆರವೇರಿಸಿದರು. ಮೂಡುಬಿದರೆ ಕೋಪ್ರಸ್ ಚರ್ಚನ ಧರ್ಮಗುರು ರೆ.ಫಾ. ಅಸ್ಟಿನ್ ಪೇರಿಸ್, ಶಿರ್ತಾಡಿ ಚರ್ಚ್ ಧರ್ಮಗುರು ರೆ.ಪಾ. ಫ್ರಾನ್ಸಿಸ್ ಕ್ರಾಸ್ತಾ ಆಶೀವರ್ಚನ ನೀಡಿದರು. ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡರು.


ಹಬ್ಬದ ಪ್ರಾಯುಕ್ತ ಮಂಗಳವಾರ ಸಂಜೆ ಶಿರ್ತಾಡಿ ಬಸ್ನಿಲ್ದಾಣದಿಂದ ಚರ್ಚ್ವರೆಗೆ ಮೊಂಬತ್ತಿ ಮೆರವಣಿಗೆ ನಡೆಯಿತು. ಶಿರ್ತಾಡಿ ಐಸಿವೈಎಂ ಸಂಯೋಜನೆಯಲ್ಲಿ ಆಟೋಟ ಸ್ಪರ್ಧೆ ಗಳನ್ನು ಹಮ್ಮಿಕೊಳ್ಳಲಾಯಿತು.
