ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕೊಡಿಮಜಲು ಅನಂತಪದ್ಮನಾಭ ಉಪಧ್ಯಾಯ ಅವರ ನೇತ್ರತ್ವದಲ್ಲಿ ಡಿ. 28 ಭಾನುವಾರ ದಿಂದ ದೇವತಾ ಕಾರ್ಯಕ್ರಮ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಹಲವು ಪ್ರತಿಷ್ಟಿತ ಭಜನಾ ಮಂಡಗಳಿಂದ ಭಜನಾ ಕಾರ್ಯಕ್ರಮ ನಡೆದವು.
ಬೆಳಿಗ್ಗೆ ಗಂಟೆ8-00ರಿಂದ : ಗಣಹೋಮ,ಕ್ಷಾಳನಾದಿ ಬಿಂಬ ಶುದ್ಧಿ,ಸಾಮಾನ್ಯ ಪ್ರಾಯಶ್ಚಿತ ಹೋಮ, ಮಹಾಮೃತ್ಯುಂಜಯ ಹೋಮ, ಸಂಜೆ ಗಂಟೆ6-ರಿಂದ7-00ರವರಗೆ:”ಭಜನೆ” -ಶ್ರೀ ವಿನಾಯಕ ಭಜನಾ ಮಂಡಳಿ,ಅಮುಂಜೆ ಸಂಜೆ ಗಂಟೆ 7-00ಕ್ಕೆ :ಅಂಕುರಾರೋಪಣ,ದುರ್ಗಾಪೂಜೆ

16

13

14

15

 

18

19

20

21

22

23

17

16
ಡಿ30ರಂದುಬೆಳಿಗ್ಗೆ ಗಂಟೆ8-00ರಿಂದ :ಗಣಹೋಮ,ಪ್ರೋಕ್ತಹೋಮ,ನವಗ್ರಹ ಹೋಮ,ಪವಮಾನ ಹೋಮ ಉಪನಿಷತ್ ಹೋಮ, ಸಂಜೆ ಗಂಟೆ6-ರಿಂದ7-00ರವರಗೆ :ಶ್ರೀ ದುರ್ಗಾ ಭಜನಾ ಮಂಡಳಿ,ತೆಂಕುಳಿಪಾಡಿ ಮಳಲಿ ಇವರಿಂದ “ಭಜನೆ” ನಡೆಯಿತು.

ಡಿ.31ರಂದು ಬೆಳಿಗ್ಗೆ ಗಂಟೆ8-00ರಿಂದ :ಗಣಹೋಮ ಶಾಂತಿಹೋಮಗಳು, ದುರ್ಗಾ ಹೋಮ ,ರುದ್ರಹೋಮ ಸಂಜೆ ಗಂಟೆ6-ರಿಂದ7-00ರವರಗೆ:ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಪೊಳಲಿ ಇವರಿಂದ “ಭಜನೆ” ಸಂಜೆ ಗಂಟೆ 7-00ಕ್ಕೆ :ಮಂಟಪ ಸಂಸ್ಕಾರ,ಅಂಕುರ ಪೂಜೆ ನಡೆಯಿತು.

By suddi9

Leave a Reply

Your email address will not be published. Required fields are marked *