ನವದೆಹಲಿ: ಹುಡುಗರಿಂದ ಮುದುಕರವರೆಗಿನ ಹೃದಯಗಳಲ್ಲಿ ಹುಚ್ಚೆಬ್ಬಿಸಿದ ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಹೊಸವರ್ಷದ ಆರಂಭಕ್ಕೆ ತನ್ನ ದೇಹ ಬಳುಕಿಸುವ ಮೂಲಕ ಪುಂಡರ ಜೇಬಿಗೆ ಕತ್ತರಿ ಹಾಕಲು ಸಿದ್ದಳಾಗಿದ್ದಾಳೆ.

sunny1

ಹೈದ್ರಾಬಾದ್ ನ ಹೋಟೆಲ್ ಒಂದರಲ್ಲಿ ನಡೆಯಲಿರುವ ಹೊಸವರ್ಷದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ತನ್ನ ದೇಹ ಕುಣಿಸುವ ಮೂಲಕ ಒಂದೇ ರಾತ್ರಿ 5 ಕೋಟಿ ರೂಪಾಯಿ ಸಂಪಾದಿಸಲಿದ್ದಾಳೆ. ಸನ್ನಿ ಲಿಯೋನ್ ಡಿಸೆಂಬರ್ 31ರ ರಾತ್ರಿ ಸತತ 5 ಗಂಟೆಗಳಿಗೂ ಹೆಚ್ಚು ಸಮಯ ಕುಣಿದು ಕುಪ್ಪಳಿಸಲಿದ್ದು, ಹಲವು ಉದ್ಯಮಿಗಳು ಸೇರಿದಂತೆ ಶ್ರೀಮಂತರು ಈ ನೃತ್ಯದ ಸೊಬಗನ್ನು ಆನಂದಿಸಲಿದ್ದಾರೆ. ಈಗಾಗಲೇ ಹೋಟೆಲ್ ಆಡಳಿತ ಮಂಡಳಿ ಈ ಹಣವನ್ನು ಮನರಂಜನೆಯ ಚಾರ್ಜ್ ಆಗಿ ಈ ಸಿರಿವಂತರಿಂದ ತೆಗೆದುಕೊಂಡಿದೆ ಎನ್ನಲಾಗಿದ್ದು ಸನ್ನಿಯ ಹವಾ ಸೃಷ್ಟಿಸಿ ತನ್ನ ಬ್ಯುಸಿನೆಸ್ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಏನೇ ಇರಲಿ ನೀಲಿ ಚಿತ್ರದ ರಾಣಿಯ ಈ ಕುಣಿತಕ್ಕೆ ಇಷ್ಟು ಕೊಡಬೇಕೆಂದಾದರೆ ಅವಳ ಒಂದು ರಾತ್ರಿಯ ಬೆಲೆ ಎಷ್ಟಿರಬಹುದು ಎಂದು ವಯಸ್ಸಾದ ಮುದುಕರೂ ಜೊಲ್ಲು ಸುರಿಸುತ್ತಿರುವುದಂತೂ ಸತ್ಯ.!

By suddi9

Leave a Reply

Your email address will not be published. Required fields are marked *