ಸುದ್ದಿ9 ಗುರುಪುರ: ಗೆಳೆಯರ ಬಳಗ,ಗೆಳೆಯರನಗರ,ಬಡಕರೆ,ಗುರುಪುರ ಇದರ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷರಾಗಿ ದಿನೇಶ್ ಕುಮಾರ್, ಗೌರವಾಧ್ಯಕ್ಷರಾಗಿ ಸಚಿನ್ಅಡಪ, ಉಪಾಧ್ಯಕ್ಷರಾಗಿ ಗಣೇಶ್ ಕುಮಾರ್, ರಜನಿ ಬಿ.ಸಿ ರೋಡ್,ಶೇಖರ್ ಬಡಕರೆ, ಕಾರ್ಯದರ್ಶಿಯಾಗಿ ಗಣೇಶ್ ಕೊಟ್ಟಾರಿ, ಉಪಕಾರ್ಯದರ್ಶಿಯಾಗಿ ಪ್ರಶಾಂತ್ ಉಪ್ಪುಗೂಡು, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ದೇವಂದಬೆಟ್ಟು, ಕ್ರೀಡಾಕಾರ್ಯದರ್ಶಿಯಾಗಿ ಜಗದೀಶ್ ಬಡಕರೆ, ಉಪಕ್ರೀಡಾಕಾರ್ಯದರ್ಶಿಯಾಗಿ ಸುಖೇಶ್ ಗುರುಪುರ ಆಯ್ಕೆಯಾದರು.

