ಬಂಟ್ವಾಳ: ಲಯನ್ಸ್ ಜಿಲ್ಲಾ ಸಂಚಾಲಕ ಗೋಪಾಲ ಕೃಷ್ಣ ಅವರು 3 ಲಕ್ಷ ವೆಚ್ಚದಲ್ಲಿ ಲಯನ್ಸ್ ಕ್ಷಬ್ ಮೆಟ್ರೋಗೋಲ್ಡ್ ವತಿಯಿಂದ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ಗೇಟ್ ಎಂಬಲ್ಲಿ ನಿರ್ಮಿಸಲಾದ ಎರಡು ಬಸ್ಸು ತಂಗುದಾಣವನ್ನು ಲಯನ್ಸ್ ಜಿಲ್ಲಾ ರಾಜ್ಯ ಪಾಲ ಎಚ್.ಎಸ್. ಮಂಜುನಾಥ ಮೂರ್ತಿ ಎಮ್.ಜೆ.ಎಪ್ ಮತ್ತು ಎಚೆ.ಎನ್ ನಂದಿನಿ ಮೂರ್ತಿ ಉದ್ಘಾಟಿಸಿದರು.
toll
ಮೆಟ್ರೋ ಗೋಲ್ಡ್ ನ ಅಧ್ಯಕ್ಷ ಸದಾನಂದ ಮೇಲಾಂಟ, ಕಾರ್ಯದರ್ಶಿ ಅಶ್ವಿನಿ ಶೆಟ್ಟಿ, ಖಚಾಂಚಿ ಸದಾನಂದ ಪೆಜಾವರ, ರೀಜನಲ್ ಚೆಯರ್ಮೆನ್ ದೇವದಾಸ ಭಂಡಾರಿ, ಜೋನ್ ಚಯರ್ಮೆನ್ ಡಯಾನ ಅಗೆಸ್ಟೀನ್ ಲುಯಿಸ್, ಲಕ್ಷ್ಮೀಶ ಮೇಲಾಂಟ, ಕೆ.ಎಸ್ ಉಪಾಧ್ಯಾಯ, ದೇವಿಪ್ರಸಾದ್ ರಾವ್, ರಾಮಚಂದ್ರ ರಾವ್, ಉಮಾರಾವ್, ಜಗನ್ನಾಥ ಗಾಂಭೀರ, ನ್ಯಾಯವಾದಿ ಪದ್ಮನಾಭ ಕುಮಾರ್, ಪುರುಷ ಸಾಲಿಯಾನ್, ಮಾದವ ವಲವೂರು, ಮತ್ತು ಮನೋಜ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *