ಬಂಟ್ವಾಳ: ತಾಲ್ಲೂಕಿನ ಬಡಗಬೆಳ್ಳೂರು ಜನನಿ ಸ್ವಸಹಾಯ ಸಂಘದ ಸದಸ್ಯೆ ರಮಣಿ ಎಂಬವರಿಗೆ ಜೀವನ್ ಮಧುರ ವಿಮಾ ಯೋಜನೆಯಡಿ ಮಂಜೂರಾದ ರೂ 30ಸಾವಿರ ಮೊತ್ತದ ಮೊತ್ತದ ಚೆಕ್ಕನ್ನು ಎಲ್ಲೈಸಿ ಉಡುಪಿ ವಿಭಾಗಾಧಿಕಾರಿ ಬಾಲಕೃಷ್ಣ ಅವರು ಶುಕ್ರವಾರ ವಿತರಿಸಿದರು. ಮೇಲ್ವಿಚಾರಕ ಶಿವಪ್ಪ, ಸಮನ್ವಯಾಧಿಕಾರಿ ಸುಶೀಲ ಮತ್ತಿತರರು ಇದ್ದರು.

