ಬಂಟ್ವಾಳ: ಬೆಂಜನಪದವುಕೆನರಾ ಇಂಜಿನಿಯರಿಂಗ್ ಕಾಲೇಜ್ ನ ಪ್ರಥಮ ವರ್ಷ ದ ಎಲೋಕ್ರಾನಿಕ್ ವಿದ್ಯಾರ್ಥಿಗಳಿಂದ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು

ಈ ಸಂದರ್ಭ ನಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೊಬರ್ಟ್ ಫೆರ್ನಾಡಿಸ್, ವಿದ್ಯಾರ್ಥಿಗಳಾದ ನಿಶಾಂತ್,ರಾಕೇಶ್, ಲಾವಣ್ಯ, ಮೋಕ್ಷ, ಧನುಷ್, ರಮೇಶ್, ಶರಣ್, ಅಕ್ಷಯ್, ನಾಗಶ್ರೀ ಮೊದಲಾದವರು ಭಾಗವಹಿಸಿದರು
