ಬಂಟ್ವಾಳ ಕೃಷಿ ಇಲಾಖೆಗೆ ನೂತನ ಉಪನಿರ್ದೇಶಕರ ಭೇಟಿ
ಬಂಟ್ವಾಳ: ಕೃಷಿ ಇಲಾಖೆಯ ಮಂಗಳೂರು ವಿಭಾಗದ ನೂತನ ಉಪನಿರ್ದೇಶಕ ಡಾ.ಅಶೋಕ್ ಅವರು ಗುರುವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕೃಷಿ ಇಲಾಖಾ ಕಛೇರಿಗೆ ಭೇಟಿ ನೀಡಿದರು.

,ಈ ಅವರು ರೈತ ಸಂಪರ್ಕ ಕೇಂದ್ರಕ್ಕು ಭೇಟಿ ನೀಡಿ ರೈತರಿಗೆ ಸಾಂಕೇತಿಕವಾಗಿ ಸ್ಪ್ರಿಂಕ್ಲರ್ ಸೆಟ್ ವಿತರಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್., ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು



