ಬಂಟ್ವಾಳ :ಇಲ್ಲಿನ ಪುರಸಭಾ ವ್ಯಾಪ್ತಿಯ 2 ನೇ ವಾಡ್೯ ಕೆಳಗಿನ ಮಂಡಾಡಿಯಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನುಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ನೆರವೇರಿಸಿ ಶುಭ ಹಾರೈಸಿದರು.ಸ್ಥಳೀಯ ಪುರಸಭಾ ಸದಸ್ಯರಾದ ಪುರುಷೋತ್ತಮ ಎಸ್ ಬಂಗೇರ ಅವರ ಪುರಸಭಾ ನಿಧಿಯನ್ನು ಬಳಸಿ ಕಾಂಕ್ರೇಟ್ ರಸ್ತೆ ನಿರ್ಮಿಸಲಾಗಿತ್ತು.


ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷರಾದ ವಾಸು ಪೂಜಾರಿ,ಕಾಂಗ್ರೆಸ್ ಮುಖಂಡರಾದ ಪಿಯೂಸ್ ಎಲ್ ರೋಡ್ರಿಗಸ್, ಬಿ ಆರ್ ಅಂಚನ್, ಜಿ ಟಿ ಟಿ ಇಕ್ಬಲ್, ಕುಶಾಲ್ ಕರ್ಕೇರ,ದೇವದಾಸ್ ಕುಲಾಲ್,ವೆಂಕಪ್ಪ ಕುಲಾಲ್, ವೆಂಕಪ್ಪ ಪೂಜಾರಿ, ಹರಿಶ್ಚಂದ್ರ ಆಚಾರ್ಯ,ರಾಜೇಶ್ ರೋಡ್ರಿಗಸ್, ನೀತೇಶ್ ಕುಲಾಲ್, ಅಮ್ಮಣ್ಣ ಅರ್ಬಿಗುಡ್ಡೆ, ಗಣೇಶ್ ಕುಲಾಲ್, ಲೋಕೇಶ್, ಸತೀಶ್ ಮಂಡಾಡಿ, ಪುರುಷೋತ್ತಮ ಎಸ್ ಬಿ, ರಂಜೀತ್ ಕುಂದರ್ ಮೊದಲಾದವರಿದ್ದರು. 

By Suddi9

Leave a Reply

Your email address will not be published. Required fields are marked *