ಬಂಟ್ವಾಳ: ಚೆನ್ನೈನಲ್ಲಿ ನ.5ರಿಂದ 9 ರವರೆಗೆ ನಡೆದ 23 ನೇ ಮಾಸ್ಟರ್ಸ್ ಚಾಂಪಿಯನ್  – 25 ಶಿಪ್ ಹಿರಿಯರ ಕ್ರೀಡಾಕೂಟದಲ್ಲಿ  ಭಾರತವನ್ನು ಪ್ರತಿನಿಧಿಸಿದ  ಬಿ.ಸಿ.ರೋಡು ಸಮೀಪದ ಪಲ್ಲಮಜಲು ನಿವಾಸಿ ಗ್ಲೇಡಿಸ್ ಪಾಯ್ಸ್ ಪದಕ ಗಳಿಸಿದ್ದಾರೆ.

ಅವರು 70 ವಯೋವೃದ್ಧದ ವಿಭಾಗದಲ್ಲಿ 200 ಮೀ.ಹರ್ಡಲ್ಸ್ ನಲ್ಲಿ ಚಿನ್ನದ ಪದಕ, ತ್ರಿವಿಧ ಜಿಗಿತದಲ್ಲಿ ಬೆಳ್ಳಿಯ ಪದಕ,200 ಮೀ.ಓಟ ಮತ್ತು 80 ಮೀ.ಹರ್ಡಲ್ಸ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *