ಬಂಟ್ವಾಳ: ನೂತನವಾಗಿ‌ಅಸ್ತಿತ್ವಕ್ಕೆ ಬಂದ ” *ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ”ಸ್ಥಾಪಕಾಧ್ಯಕ್ಷರಾಗಿ ವಿಶ್ವನಾಥ್ ಪಿ ಅರಳ ಅವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಟ್ರಸ್ಟ್ ನ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.ಚಂದು ಕೋಟ್ಯಾನ್ ಕುಪ್ಪೆಪದವು( ಗೌರವಾಧ್ಯಕ್ಷರು),ಭವ್ಯಶ್ರೀ ಅಂಚನ್ ಕುಪ್ಪೆಪದವು( ಉಪಾಧ್ಯಕ್ಷೆ), ಕುಶನಾಂದ( ಕಾರ್ಯದರ್ಶಿ),  ವಸಂತ ಮುದಿಮರ( ಕೋಶಾಧಿಕಾರಿ) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ವಠಾರದಲ್ಲಿ ಈ ನೂತನ ಸಂಸ್ಥೆಯ ಉದ್ಘಾಟನೆ ಮತ್ತು ಲಾಂಛನವನ್ನು ಬಿಡುಗಡೆಗೊಳಿಸಲಾಯಿತು‌.  ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು,ಟ್ರಸ್ಟಿಗಳು ಹಾಜರಿದ್ದರು. 

By Suddi9

Leave a Reply

Your email address will not be published. Required fields are marked *