ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸಾಹಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಕ್ಷೇತ್ರದ ಪ್ರಧಾನ ಅರ್ಚಕರಾದ ಮಾಧವ ಭಟ್ ಬಂಟ್ವಾಳ ಕ್ಷೇತ್ರದ ಶಾಸಕ ಯು. ರಾಜೇಶ್ ನಾಯ್ಕ್.

ಯಕ್ಷಕಲಾ ಪೊಳಲಿಯ ವೆಂಕಟೇಶ್ ನಾವಡ , ನಿವೃತ ಶಿಕ್ಷಕ ಸುಬ್ರಾಯ ಕಾರಂತ ,ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಮತ್ತು ಜನಾರ್ಧನ ಅಮ್ಮುಂಜೆ ಇದ್ದರು
