ಸುದ್ದಿ9 ಬಂಟ್ವಾಳ: ಬಿಜೆಪಿ ಸದಸ್ಯತ್ವ ನೋಂದಾವಣಾ ಕಛೇರಿಯನ್ನು ಜಾಕುಹೌಸ್ನಲ್ಲಿ ರುಕ್ಮಯ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಬ್ರಿಜೇಶ್ ಚೌಟ, ಜಿ. ಆನಂದ, ಚೆನ್ನಪ್ಪ ಕೋಟ್ಯಾನ್, ರಾಮ್ದಾಸ್ ಬಂಟ್ವಾಳ, ತುಂಗಪ್ಪ ಬಂಗೇರ, ದಿನೇಶ್ ಭಂಡಾರಿ, ಸುಲೋಚನಾ ಭಟ್, ಆನಂದ ಶಂಭೂರು, ದಿನೇಶ್ ಅಮ್ಟೂರ್, ದೇವಪ್ಪ ಪೂಜಾರಿ, ಯಶವಂತ ದೇರಾಜೆ, ದೇವದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

