ಬಂಟ್ವಾಳ: ಪ್ರತಿಷ್ಠಿತ ಬಂಟ್ವಾಳ ಲಯನ್ಸ್ ಕ್ಲಬ್ ಗೆ 2025-26 ನೇ ಸಾಲಿಗೆ ನೂತನ ಅಧಗಯಕ್ಷರಾಗಿ ಲ.ರೋಹಿತಾಶ್ವ ಬಂಗ ಆಯ್ಕೆಯಾಗಿದ್ದಾರೆ.

ಉಳಿದಂತೆ ಪದಾಧಿಕಾರಿಗಳು ಇಂತಿದ್ದಾರೆ. ಲ. ಡಾ. ದಿವ್ಯಾ ವಸಂತ್ ಶೆಟ್ಟಿ(ಪ್ರಧಾನ ಕಾರ್ಯದರ್ಶಿ),ರಾಮಕೃಷ್ಣ ರಾವ್(ಖಜಾಂಚಿ), ಚಿತ್ರಾ ಯಡಪಾಡಿತ್ತಾಯ(ಪ್ರಥಮ ಉಪಾಧ್ಯಕ್ಷ), ಲ. ಮಧ್ವರಾಜ್ ಕಲ್ಮಾಡಿ(ಸೇವಾ ಕಾರ್ಯಕ್ರಮಗಳ ಸಂಚಾಲಕರು),ಲ. ಪ್ರಶಾಂತ್ ಕೋಟ್ಯಾನ್(ಶಾಶ್ವತ ಕಾರ್ಯಕ್ರಮಗಳ  ಸಂಚಾಲಕ) ಹಾಗೂ 11ಮಂದಿ ನಿರ್ದೇಶಕರನ್ನು ಆಯ್ಕೆಗೊಳಿಸಲಾಗಿದೆ ಎಂದು ಕ್ಲಬ್ ನ ಪ್ರಕಟಣೆ ತಿಳಿಸಿದೆ.


ನೂತನ ಅಧ್ಯಕ್ಷ ರೋಹಿತಾಶ್ವ ಅವರು ವಿವಿಧ ಸಹಕಾರಿ, ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯದಲ್ಲಿ  ತೊಡಗಿಸಿ ಕೊಂಡಿರುತ್ತಾರೆ. 

By suddi9

Leave a Reply

Your email address will not be published. Required fields are marked *