Published On: Mon, Feb 3rd, 2025

ಗುರುಪುರ `ಬಂಡಿ’ ಜಾತ್ರೆಯ

ಪೂರ್ವಭಾವಿ ಸಭೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. ೧೩ರಿಂದ ೧೫ರವರೆಗೆ ನಡೆಯಲಿರುವ `ಬಂಡಿ’ ಜಾತ್ರೆಯ ಪ್ರಯುಕ್ತ ಪ್ರಧಾನ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಅವರ ನೇತೃತ್ವದಲ್ಲಿ ಫೆ. ೨ರಂದು ದೈವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಅನ್ನದಾನ ವ್ಯವಸ್ಥೆ, ಸಂತೆ-ವ್ಯಾಪಾರ, ಧಾರ್ಮಿಕ ವಿಧಿ-ವಿಧಾನಗಳ ಕುರಿತು ಸಭಿಕರು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಗುತ್ತುಗಳ ಯಜಮಾನರು, ದೈವಸ್ಥಾನದ ತಂತ್ರಿ ಜಿ. ಟಿ. ವಾಸುದೇವ ಭಟ್, ದೈವದ ಪಾತ್ರಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter