ಕಡ್ತಾಲಬೆಟ್ಟು ಆಮಂತ್ರಣಪತ್ರ ಬಿಡುಗಡೆ
ಬಂಟ್ವಾಳ ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಕಡ್ತಾಲಬೆಟ್ಟು ಸಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.19ರಂದು ನಡೆಯಲಿರುವ ವಾಷರ್ಿಕೋತ್ಸವದ ಆಮಂತ್ರಣಪತ್ರ ಸೋಮವಾರ ಬಿಡುಗಡೆಗೊಂಡಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಮುಖ್ಯಶಿಕ್ಷಕ ಭಾಸ್ಕರ ಪಿ.ಕೆ., ವಾಷರ್ಿಕೋತ್ಸವ ಸಮಿತಿ ಅಧ್ಯಕ್ಷ ಪುರಂದರ ಶೆಟ್ಟಿ, ಉಪಾಧ್ಯಕ್ಷೆ ಸುನಿತಾ, ವೈದ್ಯಾಧಿಕಾರಿ ಡಾ.ಫಾತಿಮಾ ಜೊಹರಾ, ಡಾ.ಯಶೋಧ, ಪ್ರಮುಖರಾದ ವಿಶಾಲಾಕ್ಷಿ, ರಾಜೇಶ ಶೆಟ್ಟಿ, ಹರಿಪ್ರಸಾದ್ ರಾವ್, ಗಾಯತ್ರಿ ಹರಿಕಾಂತ ಮತ್ತಿತರರು ಇದ್ದರು.