ಕಾಂತಾವರ : ಯುವಸಂಗಮ ಕಾಂತಾವರ (ರಿ.) ವತಿಯಿಂದ 6 ನೇ ವರ್ಷದ ಗೋಪೂಜೆ ಹಾಗೂ ವಾಹನ ಪೂಜೆ.
ಕಾಂತಾವರ : ಯುವಸಂಗಮ ಕಾಂತಾವರ (ರಿ.) ವತಿಯಿಂದ 6 ನೇ ವರ್ಷದ ಗೋಪೂಜೆ ಹಾಗೂ ವಾಹನ ಪೂಜೆ.

ಯುವಸಂಗಮ ಕಾಂತಾವರ (ರಿ.) ವತಿಯಿಂದ 6ನೇ ವರ್ಷಸೆ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯ ನ.02 ರಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಮಿತ್ತಲಚ್ಚಿಲು ವಠಾರದಲ್ಲಿ ಜರಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.