Published On: Mon, Sep 30th, 2024

ವೀರಕಂಬದಲ್ಲಿ ಸ್ವಚ್ಛತಾ ಕಾರ್ಯ

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಹಾಗೂ ಶ್ರೀ ದೇವಿ ಮಹಿಳಾ ಸಂಘ ವತಿಯಿಂದ ಅರೆಬೆಟ್ಟು -ಬಾಯಿಲ ರಸ್ತೆ ಬದಿಯ ಪೊದೆಯನ್ನು ತೆರವಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿದರು .

ಈ ಸಂದರ್ಭದಲ್ಲಿ ರಾಜೀವ್ ಯುವಜನ ಸೇವಾ ಟ್ರಸ್ಟ್ ಇದರ ಅಧ್ಯಕ್ಸ ಸತೀಶ್

ಪೂಜಾರಿ,ಬಾಯಿಲ,ಪದಾಧಿಕಾರಿಗಳು,ಟ್ರಸ್ಟಿಗಳು, ಶ್ರೀ ದೇವಿ ಮಹಿಳಾ ಸಂಘ ದ ಅಧ್ಯಕ್ಷೆ ಚೇತನಾ ಗೋಳಿಮಾರ್,ಪದಾಧಿಕಾರಿಗಳು, ವೀರಕಂಬ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರ್ , ಊರಿನ ನಾಗರಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter