ಎಡಪದವು ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸೆ. ೭ ರಿಂದ ೮ ರವರೆಗೆ ೧೫ ನೇ ವರ್ಷದ ಗಣೇಶೋತ್ಸವ,ಕಿರೀಟ ಸಮರ್ಪಣೆ
ಎಡಪದವು: ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಕ್ಷೇತ್ರ ಶ್ರೀ ಎಡಪದವು ಗಣೇಶೋತ್ಸವ ಸೇವಾ ಸಮಿತಿ ಇದರ ವತಿಯಿಂದ ೧೫ ನೇ ವರ್ಷದ ಶ್ರೀ ಎಡಪದವು ಗಣೆಶೋತ್ಸವ ಹಾಗೂ ರಜತ ಕಿರೀಟ ಸಮರ್ಪಣೆಯು ಸೆ. ೭ ರಂದು ಶನಿವಾರ ಗಣೇಶನ ವಿಗ್ರಹ ಪ್ರತಿಷ್ಠೆ ಗೊಂಡು ಬಾನುವಾರ ಸೆ. ೮ ರ ವರೆಗೆ ವಿಜೃಂಭಣೆಯಿಂದ ಜರಗಲಿರುವುದು ಎಂದು ಆಡಳಿತಾದಾರರಾದ ರಶ್ಮಿತಾ ಸಾಲಿಯಾನ್ ಹಾಗೂ ಬಾಲಕೃಷ್ಣ ಸಾಲಿಯಾನ್ ತಿಳಿಸಿದ್ದಾರೆ. ಅರ್ಚಕರಾದ ರವೀಂದ್ರ ಶಾಂತಿ ಕಾರ್ಕಳ ಅವರ ನೇತೃತ್ವದಲ್ಲಿ ಗಣೇಶನ ಪೂಜೆ ನೆರವೇರಲಿದೆ. ಸತೀಶ್ ನಾಯಕ್ ಒಡ್ಡೂರು, ವಿಗ್ರಹ ರಚನೆಯನ್ನು ಮಾಡಿದ್ದಾರೆ.
ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾಗಿ ಧನಂಜಯ ಮೇಸ್ತ್ರೀ, ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಮುರಳಿಧರ ಕೋಟ್ಯಾನ್, ಗಂಗಾಧರ್ ಸುವರ್ಣ ಕಿನ್ನಿಬೆಟ್ಟು, ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಎಡಪದವು, ಕಾರ್ಯದರ್ಶಿ ಮುಖೇಶ್ ಮಿಜಾರು ಹಾಗೂ ಜೊತೆ ಕಾರ್ಯದರ್ಶಿ ಯೋಗೀಶ್ ಸನಿಲ್, ಕೋಶಾಧಿಕಾರಿ ಗಂಗಾಧರ ಪೂಜಾರಿ ಕೊಂದೋಡಿ, ಗೌರವ ಸಲಹೆಗಾರರು ಗಗನನ್ ಟಿ.ವಿ. ಭಾಸ್ಕರ ಪೂಜಾರಿ ಪಾಡ್ಯಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ್ ದೇವಾಡಿಗ, ಲಕ್ಷಿತ್ ಶಾಂತಿ, ವಸಂತ್ ಗುರುಪುರ, ಪ್ರದೀಪ್ ಕೋರ್ಡೆಲ್, ದೇಜಪ್ಪ ಪೂಜಾರಿ, ಗಣಪತಿ ಗೌಡ ಶಿಬ್ರಿಕೆರೆ, ಶೈಲೇಶ್ ಪಾಡ್ಯಾರ್, ಸುಬ್ರಹ್ಮಣ್ಯ ಮೂಡಬಿದ್ರೆ, ಪುರಂದರ್ ದೇವಾಡಿಗ ಬೆರ್ಕೆ, ಪುರಂದರ್ ನಾÊಕ್ ಕೋರ್ಡೆಲ್, ಅಭಿಷೇಕ್ ಪದ್ರೆಂಗಿ, ಶಂಕರ್ ಸುವರ್ಣ ಕಿನ್ನಿಬೆಟ್ಟು, ಧರ್ಣಪ್ಪ ಮೇಸ್ತ್ರೀ ಪೂಪಾಡಿಕಲ್ಲು, ತಾರನಾಥ ಪೂಜಾರಿ ಮಡಪಾಡಿ, ಲಕ್ಷö್ಮಣ ಪೂಜಾರಿ ಪಾಡ್ಯಾರು, ದಯಾನಂದ ಪೂಜಾರಿ ಪೂಪಾಡಿಕಲ್ಲು, ಹರೀಶ್ ಪಾಡ್ಯಾರು, ವೀರಪ್ಪ ಗೌಡ ಮುಚ್ಚೂರು, ಬಾಲಕೃಷ್ಣ ಶಿಬ್ರಿಕೆರೆ, ಗಿರೀಶ್ ಗೌಡ, ಶಂಕರ ಪೂಜಾರಿ ಶಿಬ್ರಿಕೆರೆ, ಪ್ರಮೀಳ ಗುರುಪುರ, ಪವಿತ್ರ, ಪುಷ್ಪ ಕೊಂದೋಡಿ, ಬಬಿತ, ಯಶೋಧ, ಪುಪ್ಪ ಶೆಟ್ಟಿ, ಕವಿತಾ ಕಿನ್ನಿಬೆಟ್ಟು, ಮಮತಾ ಸುವರ್ಣ ಪಾಡ್ಯಾರು, ಗುಲಾಬಿ ಪಾಡ್ಯಾರು.
*ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು*