ಯುವ ಸಂಗಮ ಮೆಲ್ಕಾರ್(ರಿ.) ನೂತನ ಅಧ್ಯಕ್ಷರಾಗಿ ಸತೀಶ್ ಪಿ. ಸಾಲಿಯಾನ್ ಆಯ್ಕೆ
ಬಂಟ್ವಾಳ: ಯುವ ಸಂಗಮ ಮೆಲ್ಕಾರ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈಚೆಗೆ ನಡೆಯಿತು. ನೂತನಅಧ್ಯಕ್ಷರಾಗಿ ಸತೀಶ್ ಪಿ ಸಾಲಿಯಾನ್ ಅವರಯ ಆಯ್ಕೆಯಾಗಿದ್ದಾರೆ.

ಉಳಿದಂತೆ ಯತೀಶ್ ಆಚಾರ್ಯ(ಕಾರ್ಯದರ್ಶಿ),ಆದಿತ್ಯ ಕುದ್ಮುಲ್, ಓಂ ಪ್ರಕಾಶ್ (ಜತೆ ಕಾರ್ಯದರ್ಶಿಗಳು),ರಾಜೇಶ್ ನಾಯಕ್ ನಂದಿ ಮೋಟರ್(ಕೋಶಾಧಿಕಾರಿ),
ಪ್ರಕಾಶ್ ಶೆಣೈ(ಕ್ರೀಡಾ ಕಾರ್ಯದರ್ಶಿ),ಅಶೋಕ್ ಆಚಾರ್ಯ, ಪ್ರವೀಣ್ ಮೆಲ್ಕಾರ (ಸಾಂಸ್ಕೃತಿಕ ರಾಯಭಾರಿಗಳು) ಕಾರ್ಯಕಾರಿ ಸಮಿತಿಗೂ ಸದಸದಯರನ್ನು ಆಯ್ಕೆಗೊಳಿಸಲಾಯಿತು.
ಗೌರವಾಧ್ಯಕ್ಷ ಎಂ.ಎನ್.ಕುಮಾರ್ ಅವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.