ನಾಗಶ್ರೀ ಮಿತ್ರ ವೃಂದ (ರಿ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಆಶ್ರಯದಲ್ಲಿ ವನಮಹೋತ್ಸವ -2024
ಕೈಕಂಬ:ನಾಗಶ್ರೀ ವಿವೇಕ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯ ತಾಲೂಕಿನ ಕೃಷಿ ಅಧಿಕಾರಿಯವರಾದ ಜಯರಾಂ ಎಚ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀ ನಿರಂಜನ್ ಸೆಮಿತ, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಂಗಯ ಕಮ್ಮಾಜೆ, ನಾಗಶ್ರೀ ಕಟ್ಟಡ ದ ಸ್ಥಳದಾನಿಗಳಾದ ಶ್ರೀ ಶಶಿಧರ್ ಪೊಯ್ಯ, ನಾಗಶ್ರೀ ಸಂಘದ ಅಧ್ಯಕ್ಷರು ಶ್ರೀ ರಾಮ್ ದಾಸ್ ಕಮ್ಮಾಜೆ, ನಾಗಶ್ರೀ ಮಾತೃ ವೃಂದದ ಅಧ್ಯಕ್ಷೆ ಲತಾ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಅಮಿತಾ ಹಾಗೂ ನಾಗಶ್ರೀ ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
